ಚಟುವಟಿಕೆ

೦೮/೧೧/೧೨
      ಕನ್ನಡಿಗರೂ ದ್ರಾವಿಡರೆ ಬ್ಲಾಗಿನ ಪ್ರಾರಂಬ.

೦೧/೦೧/೧೩
       ಕನ್ನಡಿಗರೂ ದ್ರಾವಿಡರೆ ಓದುಗೆಯ ಹೊರತರವು.

೧೨/೦೧/೧೩
      ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗದ ಪ್ರಾರಂಬ.

೦೨/೦೩/೧೪
      "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆಯ ಪ್ರಾರಂಬ.
  
೦೨/೦೩/೧೪
      "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆಯ ಕಾರ‍್ಯಕ್ರಮ: ತಿಪ್ಪಸಂದ್ರ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ
      ನೋಡಿ: http://kannadigarudravidare.blogspot.in/2014/03/blog-post.html

೧೬/೦೩/೧೪
      ಬಳಗದ Facebook ತಾಣದ ಆರಂಬ  https://www.facebook.com/groups/kannadigarudravidare/


೦೬/೦೧/೧೫
      "ಮತದಾರರಿಂದ ಶಾಸಕರಿಗೆ ಸಂದೇಶ" ಅರುಹುನಡೆಯ ಪ್ರಾರಂಬ.
      ನೋಡಿ: http://kannadigarudravidare.blogspot.in/2015/01/blog-post.html

ಕಾಮೆಂಟ್‌ಗಳಿಲ್ಲ: